ಸಾಗರದಾಚಿನ ಕಾಲ್ದಾರಿಯಲ್ಲಿ ಮೌನಾಲಿಂಗನ;
ಬೆನ್ನಿಗೆ ಬಡಿಯುವ ಮೆಲು ಗಾಳಿಯು ನೂಕಿದೆ ಸಮಯವ ಮುನ್ನ !
ಆದರೆ,
ನೆನಪಿನ ಪುಟಗಳ ತೆರೆಯುತ ತೆರಳಿವೆ ಅಲೆಗಳು ಏಕೋ ಈ ದಿನ ;
ಮೋಡದ ಅಂಚಿಂದ ಇಣುಕಿ ನೋಡಿದೆ ಪ್ರಥಮ ನಕ್ಷತ್ರ ನನ್ನ ;
ಮನದಾಳದಿಂದ ತೇಲಿ ಬಂತು ನೆನಪಿನ ಮುತ್ತು ರತ್ನ !
ಇತ್ತ ಕತ್ತಲಾಗುವ ಮುನ್ನ;
ತೀರದಾಚಿನ ತೀರದಲ್ಲಿ ಚಂದ್ರ ಕಂಡನೆ ನಿನ್ನ ??
hey i liked it ya... u write so well... u really talented......
ReplyDeleteThanks ashwini :)
ReplyDelete