I.m.p.r.e.s.s.i.o.n.s.........
Friday, July 23, 2010
ನೋಯುವುದೆ ಗಾಳಿಗೆ,
ಚಿಟ್ಟೆ ಹಾರಿ ಬಣ್ಣದ ರೆಕ್ಕೆ ಬಡಿದಾಗ?
ನೊಂದುಕೊಂಡೀತೆ ಹೆಮ್ಮರ,
ಮುಪ್ಪಿನ ತರಗೆಲೆ ನೆಲಕೆ ಬಿದ್ದು ಸತ್ತಾಗ ?
ಅತ್ತು ಕಳಸೀತೆ ಮೋಡ,
ಹನಿಗಳು ಕರಗಿ ಮಣ್ಣಿಗೆ ಮುತ್ತಿಟ್ಟಾಗ ?
ನಿದ್ದೆ ಕೆಡಸೀತೆ ನೀ ಕಟ್ಟಿದ ಮುತ್ತಿನ ಕಾಲ್ಗೆಜ್ಜೆ,
ಇರುಳಲಿ ಕನಸು ಕಂಡಾಗ?
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment