Thursday, August 12, 2010

ಬದುಕಿನ ಸಂಜೆಯ ಧ್ಯಾನ


ಎಂದೂ ತೆರೆಯದ ಪುಟ್ಟ ಕಿಟಕಿಗೊಂದು ದೊಡ್ಡ ಬಿಳಿ ಪರದೆ
ಬದುಕಿನ ಭಾವಗೀತೆಯ ಚಿತ್ರ ವೈಭವದಲ್ಲಿ ಒಬ್ಬನೇ ಶೋತೃ
ಸಂಜೆಗಣ್ಣಿನ ಮಸುಕಲ್ಲಿ ಕಂಡದೆಲ್ಲ ಛಾಯಾಮಯ
ನಾಲ್ಕು ದಿವ್ಯ ಗೋಡೆಗಳ ನಡುವೆ 'ನಾನೆಂಬ' ಧ್ಯಾನ

No comments:

Post a Comment